Author: kruthikruthi867@gmail.com

  • ಸುಲಭವಾಗಿ ಕುಕ್ಕರ್ ಚಿಕನ್ ಬಿರಿಯಾನಿ ಮಾಡುವ ವಿಧಾನ:–

    ಚಿಕನ್ ಬಿರಿಯಾನಿ ಮಾಡಲು ಮಾಡಲು ಹಲವಾರು ವಿಧಾನಗಳು ಇವೆ.ನಾವು ಇವತ್ತು ಕುಕ್ಕರ್ ನಲ್ಲಿ ಚಿಕನ್ ಬಿರಿಯಾನಿ ಮಾಡುವುದು ಹೇಗೆ ಎಂದು ನೋಡೋಣ.. ಕುಕ್ಕರ್ ಚಿಕ್ಕನ್ ಬಿರಿಯಾನಿಗೆ ಬೇಕಾಗುವ ಸಾಮಗ್ರಿಗಳು:- 1) ತುಪ್ಪ-3 ಚಮಚ 2) ಎಣ್ಣೆ-1 ಚಮಚ 3) ಸಹಜೀರ -1 ಚಮಚ , ಚಕ್ಕೆ-1, ಪಲಾವ್ ಎಲೆ-3, ಲವಂಗ-2, ಸ್ಟಾರ್-2, ಮರಾಠಿ ಮೊಗ್ಗು-3 4) ಹೆಚ್ಚಿಟ್ಟ ಈರುಳ್ಳಿ-1 ಮತ್ತು ಹಸಿರು ಮೆಣಸಿನಕಾಯಿ-1 5) ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ 6) ಹರಶಿಣ ಪುಡಿ -1 ಚಮಚ…